ರಮ್ಯಾ ಬರ್ತಡೇ ಸೆಲೆಬ್ರಿಟಿಗಳ ಸ್ಪೆಷಲ್..

ರಮ್ಯಾ ಬರ್ತಡೇ ಸೆಲೆಬ್ರಿಟಿಗಳ ಸ್ಪೆಷಲ್.. ಚಂದನವನದ ಹಲವು ಸ್ಟಾರ್ಸ್‌ಗಳು ತಮ್ಮ ಜನುಮದಿನದಲ್ಲಿ ಸಂಭ್ರಮಿಸಿರುವ ಕೆಲವು ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಶೇರ್ ಮಾಡಿಕೊಂಡಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾಗೆ ನಿರ್ಮಾಪಕಿಯಾಗಿದು ಈ ಸಿನಿಮಾದಲ್ಲಿ ಸಿರಿ ರವಿಕುಮಾರ್ ಲೀಡ್ ಪಾತ್ರದಲ್ಲಿ ಮಾಡಲಿದ್ದಾರೆ ಎಂದು ಸ್ವತಃ ರಮ್ಯಾ ಅವರ ಪ್ರೊಡಕ್ಷನ್ ಹೌಸ್ ತಿಳಿಸಿತ್ತು. ಆಯಪಲ್ ಬಾಕ್ಸ್ ಅಧಿಕೃತ ಪೇಜ್‌ನಲ್ಲಿ ‘ಸಿರಿ ರವಿಕುಮಾರ್ ನಮ್ಮ ನಿರ್ಮಾಣದ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ