Ramya : ಮತ್ತೆ ಒಂದಾಗ್ತಾರಾ ದಿಗಂತ್ ರಮ್ಯಾ..?!

Film News : 2017 ರಲ್ಲಿ  ತೆರೆ ಮೇಲೆ ಒಂದಾಗಿ ಮೋಡಿ ಮಾಡಿದ್ದ ಜೋಡಿ ಮತ್ತೆ ಸಿನಿ ಪ್ರಿಯರಿಗೆ ಅದೇ ಖುಷಿ ನೀಡಲು ಮುಂದಾಗಿದೆ. ಕನ್ನಡದ ಮೋಹಕ ತಾರೆ ರಮ್ಯ  ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ಮತ್ತದೇ ಹೀರೋ ಜೊತೆ ಒಂದಾಗೋದಕ್ಕೆ ಎಲ್ಲಾ ಸಿದ್ಧತೆ ಕೂಡಾ ನಡೆದಿದೆಯಂತೆ ಹಾಗಿದ್ರೆ ಡೈರೆಕ್ಶನ್ ಜೊತೆ ನಾಯಕಿ ಯಾಗಿ ಹೊರ ಹೊಮ್ತಾರಾ ರಮ್ಯಾ ..?! ಕೋಡಿ ರಾಮಕೃಷ್ಣರ ನಿರ್ದೇಶನದಲ್ಲಿ ಮೂಡಿ ಬಂದಿತ್ತು ಕನ್ನಡದಲ್ಲಿ ವಿಭಿನ್ನ ಚಿತ್ರ  ನಾಗರಹಾವು. 2017 ರಲ್ಲಿ  … Continue reading Ramya : ಮತ್ತೆ ಒಂದಾಗ್ತಾರಾ ದಿಗಂತ್ ರಮ್ಯಾ..?!