ಸೆಲ್ಫಿ ಕೇಳಿದ ಅಭಿಮಾನಿ ಫೋನ್ ಎಸೆದ ರಣಬೀರ್​ ಕಪೂರ್​

ರಣಬೀರ್​ ಕಪೂರ್​ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬರು ಬರುತ್ತಾರೆ. ಸುತ್ತಲೂ ಜನರು ಮುತ್ತಿಕೊಂಡಿರುತ್ತಾರೆ. ನಗು ನಗುತ್ತಲೇ ರಣಬೀರ್​ ಕಪೂರ್​ ಸೆಲ್ಫಿಗೆ ಪೋಸ್​ ಕೊಡ್ತಾರೆ. ಆದರೆ ಫೋಟೋ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಆ ಅಭಿಮಾನಿ ಮತ್ತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗ್ತಾನೆ. 2-3 ಬಾರಿ ಫೋಟೋಗೆ ಪೋಸ್​ ಕೊಟ್ಟ ರಣಬೀರ್​ ಕಪೂರ್​ ಕೋಪ ಮಾಡಿಕೊಳ್ತಾರೆ. ಬಳಿಕ ಅಭಿಮಾನಿ ಕೈಯಲ್ಲಿದ್ದ ಫೋನ್​ ನನ್ನು ಕಿತ್ತುಕೊಂಡು ಎಸೆಯುತ್ತಾರೆ. ಅಹಂಕಾರದಿಂದ ರಣಬೀರ್​ ಕಪೂರ್​ ಈ ರೀತಿ ಮಾಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಯಾರೇ … Continue reading ಸೆಲ್ಫಿ ಕೇಳಿದ ಅಭಿಮಾನಿ ಫೋನ್ ಎಸೆದ ರಣಬೀರ್​ ಕಪೂರ್​