ಕೇಕ್ ಕತ್ತರಿಸುವಾಗ ಹಿಂದೂ ದೇವರಿಗೆ ಜೈ ಎಂದ ರಣ್ಬೀರ್: ದಾಖಲಾಯ್ತು ಎಫ್‌ಐಆರ್

Bollywood News: ಬಾಲಿವುಡ್ ನಟ ರಣ್ಬೀರ್‌ ಕಪೂರ್ ಮೊನ್ನೆ ಕ್ರಿಸ್‌ಮಸ್ ದಿನ ತಮ್ಮ ಮಗಳ ಮುಖವನ್ನು ಮೊದಲ ಬಾರಿ ರಿವೀಲ್ ಮಾಡಿ, ಮಕ್ಕಳ ಕಲ್ಯಾಣಕ್ಕಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಆದರೆ ಇದೀಗ, ಅದೇ ಕ್ರಿಸ್‌ಮಸ್ ಹಬ್ಬದ ಸೆಲೆಬ್ರೇಶನ್‌ನಲ್ಲಿ ರಣ್ಬೀರ್ ಎಡವಟ್ಟು ಮಾಡಿಕೊಂಡಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕ್ರಿಸ್‌ಮಸ್ ಪಾರ್ಟಿಯಂದು ರಣ್ಬೀರ್ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಎಲ್ಲ ಒಂದೆಡೆ ಸೇರಿ ಪಾರ್ಟಿ ಮಾಡಿದ್ದರು. ಈ ವೇಳೆ ಕೇಕ್ ಕತ್ತರಿಸಲಾಗಿತ್ತು. ಕೇಕ್ ಕತ್ತರಿಸು ಮುನ್ನ ಆ … Continue reading ಕೇಕ್ ಕತ್ತರಿಸುವಾಗ ಹಿಂದೂ ದೇವರಿಗೆ ಜೈ ಎಂದ ರಣ್ಬೀರ್: ದಾಖಲಾಯ್ತು ಎಫ್‌ಐಆರ್