ವಿಜಯದಶಮಿ ದಸೆರೆಗೆ ನೈವೇದ್ಯ ರೆಸಿಪಿ..

ಈ ದಿನ ದೇವರಿಗೆ ನಿಮಗಿಷ್ಟವಾದ ಪ್ರಸಾದವನ್ನ ನೀವು ನೈವೇದ್ಯವನ್ನಾಗಿ ಇಡಬಹುದು. ಹಾಗಾಗಿ ನಾವಿಂದು ಬಂಗಾಳದ ಟ್ರೆಡಿಷನಲ್ ಸ್ವೀಟ್ ಆಗಿರುವಂಥ, ದಸರಾ ಸಮಯದಲ್ಲಿ ಇದನ್ನೇ ದುರ್ಗೆಗೆ ಪ್ರಸಾದವಾಗಿ ಇಡುವಂಥ ರಸಗುಲ್ಲಾ ರೆಸಿಪಿ ನೀಡಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ಬೇಕಾಗುವ ಸಾಮಗ್ರಿ : 2 ಲೀಟರ್ ಹಾಲು, ಒಂದು ನಿಂಬೆ ಹಣ್ಣು ಅಥವಾ 5 ಸ್ಪೂನ್ ವಿನೇಗರ್, ಚಿಟಿಕೆ ಏಲಕ್ಕಿ, ಎರಡು ಕಪ್ ಸಕ್ಕರೆ. ಮೊದಲು ಹಾಲನ್ನು ಚೆನ್ನಾಗಿ ಕುದಿಸಿ. ಅದು ಸರಿಯಾಗಿ ಕೆನೆ ಬಂದ ಮೇಲೆ … Continue reading ವಿಜಯದಶಮಿ ದಸೆರೆಗೆ ನೈವೇದ್ಯ ರೆಸಿಪಿ..