Rashmika Mandanna : ಸೀಕ್ರೆಟ್ ಮದುವೆ ವಿಚಾರ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ…!
Film News : ಕಿರಿಕ್ ಪಾರ್ಟಿ ಬೆಡಗಿ ಸೀಕ್ರೆಟ್ ಆಗಿ ಮದುವೆ ಆಗಿದ್ದಾರಂತೆ ಹಾಗಂತ ಆಕೆಯೇ ಬಾಯಿಬಿಟ್ಟು ಹೇಳಿದ್ದಾರೆ. ಹಾಗಿದ್ರೆ ಕಿರಿಕ್ ಬೆಡಗಿ ಮದುವೆ ಆಗಿರೋದಾದ್ರು ಯಾರನ್ನು ಏನಿದು ಅಸಲಿ ವಿಚಾರ ಹೇಳ್ತೀವಿ ನೋಡಿ………. ರಶ್ಮಿಕಾ ಮಂದಣ್ಣ ತನ್ನ ಕಿರಿಕ್ ಮ ಊಲಕವೇ ಅಧಿಕ ಸುದ್ದಿಯಲ್ಲಿರೋ ನಟಿ. ಇದೀಗ ಮತ್ತೆ ಮದುವೆ ವಿಚಾರದಲ್ಲಿ ಕಿರಿಕ್ ಬೆಡಗಿ ಹೆಸರು ಕೇಳಿ ಬರುತ್ತಿದೆ. ಕನ್ನಡದ ಸ್ಟಾರ್ ನಟನ ಜೊತೆ ನಿಶ್ಚಿತಾರ್ಥ ಮುರಿದು ಬಿದ್ದ ಮೇಲೆ ಸಿನಿಮಾಗಳಲ್ಲಿ ಮಿಂಚುವುದು ಅವರ ಅಧ್ಯತೆಯಾಯ್ತು. … Continue reading Rashmika Mandanna : ಸೀಕ್ರೆಟ್ ಮದುವೆ ವಿಚಾರ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ…!
Copy and paste this URL into your WordPress site to embed
Copy and paste this code into your site to embed