ರಶ್ಮಿಕಾ ಮಂದಣ್ಣ ತುಂಡುಡುಗೆ ನೋಡಿ ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ ನೆಟ್ಟಿಗರು…!

Film News: FEB:27: ರಶ್ಮಿಕಾ ಮಂದಣ್ಣ ಅವರು ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಕೆಲವರು ಬ್ಯೂಟಿಫುಲ್ ಡಾಲ್ ಎಂದು ಪ್ರಶಂಸೆ ವ್ಯಕ್ತ ಪಡಿಸಿದರೆ, ಟ್ರೋಲಿಗರು ಮಾತ್ರ ಕಾಲೆಳೆದು ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ್ದಾರೆ.ಅತೀ ಹೆಚ್ಚು ಟ್ರೋಲ್‌ಗಳಿಗೆ ಆಹರವಾಗಿದ್ದವರಲ್ಲಿ ರಶ್ಮಿಕಾ ಕೂಡ ಒಬ್ಬರು. ಇದೀಗ ಮತ್ತೆ   ತುಂಡುಡುಗೆ ಧರಿಸಿ ಟ್ರೋಲ್ ಆಗಿದ್ದಾರೆ. ಬಾಲಿವುಡ್ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರು. ರಶ್ಮಿಕಾ ಬಟ್ಟೆ ನೋಡಿ ನೆಟ್ಟಿಗರು ಉರ್ಫಿ ಜಾವೇದ್ ಸ್ಫೂರ್ತಿನಾ ಎಂದು … Continue reading ರಶ್ಮಿಕಾ ಮಂದಣ್ಣ ತುಂಡುಡುಗೆ ನೋಡಿ ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ ನೆಟ್ಟಿಗರು…!