ಕೊನೆಗೂ ಶೆಟ್ರನ್ನು ಒಪ್ಪಿಕೊಂಡ್ರಾ ರಶ್ಮಿಕಾ..?!
Film News: ಕಿರಿಕ್ ಬೆಡಗಿ ಸುದ್ದಿಗೇನು ಕಮ್ಮಿ ಇಲ್ಲ ಎಲ್ಲೆಡೆ ಮತ್ತೆ ರಶ್ಮಿಕಾ ಕರುನಾಡಲ್ಲಿ ರಾರಾಜಿಸ್ತಾರಾ ಎಂಬ ಸುದ್ದಿ ಇದೀಗ ಗಲ್ಲಾ ಪೆಟ್ಟಿಗೆ ತುಂಬೆಲ್ಲಾ ಇದೇ ಸುದ್ದಿ ರಶ್ಮಿಕಾ ಮಂದಣ್ಣ ಕೆಲದಿನಗಳ ಹಿಂದಷ್ಟೇ ತನ್ನ ಇನ್ಸ್ಟ್ರಾದಲ್ಲಿ ಐ ವನ್ನ ಕಮ್ ಬ್ಯಾಕ್ ಎಂಬುದಾಗಿ ಬರೆದುಕೊಂಡು ಸುದ್ದಿಯಾಗಿದ್ದಾರು. ಇದೀಗ ಮತ್ತೆ ಜರ್ನಲಿಸ್ಟ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ನೀಡಿದಂತಹ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ಹಾಗು ರಿಷಬ್ ಶೆಟ್ಟಿ ಕುರಿತಾಗಿ ತುಟಿ ಬಿಚ್ಚಿದ್ದಾರೆ. ಹೌದು ಕಿರಿಕ್ ಬೆಡಗಿಗೆ ಮೊದಲ ಚಿತ್ರದ … Continue reading ಕೊನೆಗೂ ಶೆಟ್ರನ್ನು ಒಪ್ಪಿಕೊಂಡ್ರಾ ರಶ್ಮಿಕಾ..?!
Copy and paste this URL into your WordPress site to embed
Copy and paste this code into your site to embed