ತಲೆ ಮೇಲೆ ತಲೆ ಬಿದ್ದರೂ ಸದಾ ಕೂಲ್ ಆಗಿ ಇರುವ ರಾಶಿಯವರಿವರು

Horoscope: ಕೆಲವರು ಮಾಡುವ ಕೆಲಸದಲ್ಲಿ, ಆರೋಗ್ಯದಲ್ಲಿ ಅಥವಾ ಯಾವುದೇ ವಿಷಯದಲ್ಲಿ ಸ್ವಲ್ಪ ಏರುಪೇರಾದರೂ ಕೂಡ, ಏನೋ ಆಗಬಾರದ್ದು ಆಗೇ ಹೊಯ್ತು ಅನ್ನೋ ರೇಂಜಿಗೆ, ತಮ್ಮ ಆತಂಕ ವ್ಯಕ್ತಪಡಿಸುತ್ತಾರೆ. ಆದ್ರೆ ಇನ್ನು ಕೆಲವರು ಭೂಕಂಪ ಸಂಭವಿಸಿದರೂ, ಏನೂ ಆಗೇ ಇಲ್ಲವೆನೋ ಎಂಬಂತೆ ಜೀವನ ನಡೆಸುತ್ತಾರೆ. ಅಷ್ಟು ಕೂಲಾಗಿರುವ ರಾಶಿ ಯಾವುದು ಅಂತಾ ತಿಳಿಯೋಣ ಬನ್ನಿ.. ವೃಷಭ: ವೃಷಭ ರಾಶಿಯವರು ಶಾಂತ ಸ್ವಭಾವದವರು. ಯಾವ ಸಮಯದಲ್ಲೂ ಚೀರಾಡಿ ಹಾರಾಡಿ ರಂಪಾಟ ಮಾಡುವವರಲ್ಲ. ಮೌನವಾಗಿದ್ದುಕೊಂಡೇ ಸಂದರ್ಭವನ್ನು ನಿಭಾಯಿಸುತ್ತಾರೆ. ಅಲ್ಲದೇ, ತಾವಾಯಿತು, ತಮ್ಮ … Continue reading ತಲೆ ಮೇಲೆ ತಲೆ ಬಿದ್ದರೂ ಸದಾ ಕೂಲ್ ಆಗಿ ಇರುವ ರಾಶಿಯವರಿವರು