ಹಣ ಖರ್ಚು ಮಾಡಲು ಹಿಂದೇಟು ಹಾಕುವ (ಕಂಜೂಸು) ರಾಶಿಗಳಿವು

Horoscope: ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಸದಾ ಹಸನ್ಮುಖಿಯಾಗಿದ್ದರೆ, ಕೆಲವರು ಸದಾ ಸಿಡುಕುತ್ತಲೇ ಇರುತ್ತಾರೆ. ಇನ್ನು ಕೆಲವರು ಮಾತಿನ ಮಲ್ಲರಾಗಿದ್ದರೆ, ಮತ್ತೆ ಕೆಲವರು ಮೌನಿಯಾಗಿರುತ್ತಾರೆ. ಅದೇ ರೀತಿ ಕೆಲವರು ಹಣ ಖರ್ಚು ಮಾಡೋಕ್ಕೆ ಹಿಂದೇಟು ಹಾಕುತ್ತಾರೆ. ಅಂಥವರನ್ನು ಕಂಜೂಸ್, ಜಿಪುಣ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ವೃಷಭ ರಾಶಿ: ವೃಷಭ ರಾಶಿಯವರು ಹಣ ಖರ್ಚು ಮಾಡುವ ಮುನ್ನ, ಹಣ ಖರ್ಚು ಮಾಡುವ ಅಗತ್ಯವಿದೆಯಾ..? ಅದು ನಮಗೆ ಅತ್ಯಾವಶ್ಯಕ ವಸ್ತುವಾ..? ಹಣ ಖರ್ಚು … Continue reading ಹಣ ಖರ್ಚು ಮಾಡಲು ಹಿಂದೇಟು ಹಾಕುವ (ಕಂಜೂಸು) ರಾಶಿಗಳಿವು