ವೆಜ್ ಥಾಲಿಯ ಪದಾರ್ಥದಲ್ಲಿ ಇಲಿ ತಲೆ ಪ್ರತ್ಯಕ್ಷ, ದೂರು ದಾಖಲು..!

ನೀವೇನಾದ್ರೂ ವೆಜಿಟೇರಿಯನ್ ಆಗಿದ್ದು, ಹೊಟೇಲ್‌ನಿಂದ ತಂದ ವೆಜ್ ಊಟದಲ್ಲಿ ನಿಮಗೆ ಇಲಿಯ ತಲೆ ಸಿಕ್ಕಿದ್ರೆ, ಹೇಗನ್ನಿಸುತ್ತೆ..? ವ್ಯಾಕ್. ಇದೇ ರೀತಿಯ ಘಟನೆ ತಮಿಳುನಾಡಿನ ತಿರುವನ್ನಾಮಲೇನ, ಅರ್ನಿ ಎಂಬ ಊರಿನ ವೆಜ್ ಹೊಟೇಲ್‌ನಲ್ಲಿ ನಡೆದಿದೆ. ಮುರುಳಿ ಎಂಬ ವ್ಯಕ್ತಿ ತಮ್ಮ ಮನೆಯ ಕಾರ್ಯಕ್ರಮಕ್ಕಾಗಿ ಬಾಲಾಜಿ ಭವನ್ ಹೊಟೇಲ್‌ನಲ್ಲಿ 30 ಮಂದಿಗಾಗುವಷ್ಟು ಊಟ ಆರ್ಡರ್ ಮಾಡಿದ್ರು. ವೆಜ್ ಥಾಲಿ ಆರ್ಡರ್ ಮಾಡಿ, ಕಾರ್ಯಕ್ರಮಕ್ಕೆ ಕೊಂಡೊಯ್ದಾಗ ಅವರಿಗೆ ಶಾಕ್ ಕಾದಿತ್ತು. ಜೊತೆಯಾಗಿ ನೇಣಿಗೆ ಶರಣಾಗುವ ವೇಳೆ ಪತಿ ಸಾವು- ಪತ್ನಿ ಬಚಾವ್..! … Continue reading ವೆಜ್ ಥಾಲಿಯ ಪದಾರ್ಥದಲ್ಲಿ ಇಲಿ ತಲೆ ಪ್ರತ್ಯಕ್ಷ, ದೂರು ದಾಖಲು..!