ರವಾ ಥಾಲಿಪಟ್ಟನ್ನ ಒಮ್ಮೆ ಈ ರೀತಿ ಮಾಡಿ ನೋಡಿ..

ರವಾದಿಂದ ಹಲವಾರು ರೆಸಿಪಿ ತಯಾರು ಮಾಡಬಹುದು. ಉಪ್ಪಿಟ್ಟು, ಶೀರಾ, ಪಾಯಸ, ಸೇರಿ ಮುಂತಾದ ರೆಸಿಪಿ ತಯಾರಿಸಬಹುದು. ಇಂದು ನಾವು ರವಾದ ಖಾರಾ ರೆಸಿಪಿ ಹೇಳಲಿದ್ದೇವೆ. ಅದೇ ರವಾ ಥಾಲಿಪಟ್ಟು. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ರವೆ, ಅರ್ಧ ಕಪ್ ಮೊಸರು, ಒಂದು ಕಪ್, ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್ ತುರಿ, ಬೇಯಿಸಿದ ಕಾರ್ನ್, ಕೊತ್ತೊಂಬರಿ ಸೊಪ್ಪಿನ ಮಿಶ್ರಣ, ಒಂದು ಸ್ಪೂನ್ … Continue reading ರವಾ ಥಾಲಿಪಟ್ಟನ್ನ ಒಮ್ಮೆ ಈ ರೀತಿ ಮಾಡಿ ನೋಡಿ..