ರವಿಚಂದ್ರನ್ ಮನೆ ಶಿಫ್ಟ್..!ಕಾರಣ ಬಹಿರಂಗ..?!

Film News: ರವಿಚಂದ್ರನ್​ ಪುತ್ರ ಮನೋರಂಜನ್​ ಮದುವೆ ಬಹಳ  ಅದ್ದೂರಿಯಾಗಿ ನೆರವೇರಿತು. ಮದುವೆ  ನಂತರ ರವಿಚಂದ್ರನ್ ಇದ್ದಕ್ಕಿದ್ದಂತೆ  ತನ್ನ ಮನೆಯನ್ನಯಮದುವೆ ಬಳಿಕ ಅವರು ಬೇರೆ ಮನೆಯಲ್ಲಿ ಇರುತ್ತಾರೆ ಎಂಬುದು ಮೊದಲೇ ನಿರ್ಧಾರ  ಆಗಿತ್ತು. ‘ಒಮ್ಮೆಲೇ ಅವರನ್ನು ಬೇರೆಡೆಗೆ ಕಳಿಸಿದರೆ ಚೆನ್ನಾಗಿರುವುದಿಲ್ಲ. ಒಂದಷ್ಟು ದಿನ ನಾವೂ ಅವರ ಜೊತೆಯಲ್ಲೇ ಇರೋಣ’ ಎಂಬುದು  ತಂದೆಯಾಗಿ ರವಿಚಂದ್ರನ್​ ಭಾವನೆ. ಆ ಕಾರಣದಿಂದ ಅವರ ಇಡೀ ಕುಟುಂಬ ಮಗ-ಸೊಸೆಯ ಜೊತೆ ಹೊಸ ಮನೆಗೆ ಶಿಫ್ಟ್​ ಆಗಿದ್ದಾರೆ. ರಾಜಾಜಿನಗರದ ಮನೆ ಬಿಡಬೇಕು ಎಂದು ಬಹಳ … Continue reading ರವಿಚಂದ್ರನ್ ಮನೆ ಶಿಫ್ಟ್..!ಕಾರಣ ಬಹಿರಂಗ..?!