ಚಾಲೆಂಜಿಂಗ್ ಸ್ಟಾರ್ ನ ಇಗ್ನೋರ್ ಮಾಡಿದ್ರಾ ಕ್ರೇಝಿ ಸ್ಟಾರ್…!?
Film News: ಕ್ರೇಝಿ ಸ್ಟಾರ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿತ್ತು ಗಣ್ಯಾತಿ ಗಣ್ಯರು ಹಾಗು ತಾರಾಬಳಗವೆ ಅಲ್ಲಿ ಒಂದಾಗಿತ್ತು. ನವ ವಧೂವರರಿಗೆ ಅರತಕ್ಷತೆಯಲ್ಲಿ ಆಶಿರ್ಆದಗಳು ಹರಿದು ಬಂದವು. ಇಷ್ಟೆಲ್ಲಾ ಸಂಭ್ರಮದ ವಾತಾವರಣದ ನಡುವೆ ಇದೀಗ ಇಗ್ನೋರೆನ್ಸ್ ಎಂಬ ಮಾತು ಕೇಳಿ ಬರುತ್ತಿದೆ. ಹೌದು ಅರತಕ್ಷತೆ ಕಾರ್ಯಕ್ರಮಕ್ಕೆ ಸುಮಲತಾ ಅಂಬರೀಶ್ ಕುಟುಂಬ ಹಾಗು ದರ್ಶನ್ ಜೊತೆಯಾಗಿ ಬಂದಿದ್ರು ಆದರೆ ಇಲ್ಲಿ ರವಿಚಂದ್ರನ್ ಅವರು ದರ್ಶನ್ ಅವರನ್ನು ಇಗ್ನೋರ್ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಕೇವಲ ಸುಮಲತ ಅವರನ್ನು … Continue reading ಚಾಲೆಂಜಿಂಗ್ ಸ್ಟಾರ್ ನ ಇಗ್ನೋರ್ ಮಾಡಿದ್ರಾ ಕ್ರೇಝಿ ಸ್ಟಾರ್…!?
Copy and paste this URL into your WordPress site to embed
Copy and paste this code into your site to embed