ರವಿಚಂದ್ರನ್ ಮಗನ ಮದುವೆಯಲ್ಲಿ ತಾರಾ ಬಳಗ, ರಾಜಕೀಯ ನಾಯಕರು..!
Film News: ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿತ್ತು. ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ವಿವಾಹ ಬಹಳ ಅದ್ದೂರಿಯಾಗಿ ನಡೆಯಿತು. ವಿವಾಹ,ಅರತಕ್ಷತೆ ಸೇರಿ ಮೂರು ದಿನಗಳು ರವಿಮಾಮನ ಮನೆಯಲ್ಲಿ ಹಬ್ಬದ ವಾತಾವಾರಣವಿತ್ತು. ಬಹಳಷ್ಟು ತಾರಾಗಣವೇ ಮನೋರಂಜನ್ ಮದುವೆಗೆ ಸಾಕ್ಷಿಯಾಯಿತು. ಹೌದು ರವಿಚಂದ್ರನ್ ಮಗನ ವಿವಾಹ ಅಂದರೆ ಅದು ತಾರಾ ಬಳಗಕ್ಕೆ ಹಬ್ಬವೇ ಪ್ರತಿಯೊಬ್ಬರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಧೂ ವರರಿಗೆ ಆಶಿರ್ವದಿಸಿದರು. ಒಂದೆಡೆ ತಾರಾ ಬಳಗ ಒಬ್ಬರ ಮೇಲೊಬ್ಬರಂತೆ ಆಗಮಿಸುತ್ತಿದ್ದರೆ ಮತ್ತೊಂದೆಡೆ ಅನೇಕ … Continue reading ರವಿಚಂದ್ರನ್ ಮಗನ ಮದುವೆಯಲ್ಲಿ ತಾರಾ ಬಳಗ, ರಾಜಕೀಯ ನಾಯಕರು..!
Copy and paste this URL into your WordPress site to embed
Copy and paste this code into your site to embed