ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿ ರಿವಾಬಾಗೆ ಅರ್ಪಿಸಿದ ರವೀಂದ್ರ ಜಡೇಜಾ..

Cricket News: ರಾಜ್‌ಕೋಟ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಕ್ರಿಕೇಟಿಗ ರವೀಂದ್ರ ಜಡೇಜಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿಯನ್ನು ಜಡೇಜಾ ತಮ್ಮ ಪ್ರೀತಿಯ ಮಡದಿ, ರಿವಾಬಾಗೆ ಅರ್ಪಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ರವೀಂದ್ರ ಜಡೇಜಾ ತಂದೆ, ಸೊಸೆಯ ಮಾತು ಕೇಳಿ ಮಗ ನಮ್ಮಿಂದ ದೂರಾಗಿದ್ದಾನೆ. ಫೋನಿನಲ್ಲೂ ಸಹ ಮಾತನಾಡುತ್ತಿಲ್ಲ. ಅದೇನು ಮೋಡಿ ಮಾಡಿದ್ದಾಳೋ ಎಂದು ಆರೋಪಿಸಿದ್ದರು. ಆಗ ರವೀಂದ್ರ, ಇದೆಲ್ಲಾ ಸ್ಕ್ರಿಪ್ಟೆಡ್ ಆರೋಪಗಳು, ನನ್ನ ಅಪ್ಪ ಮಾಡುತ್ತಿರುವ ಆರೋಪವೆಲ್ಲವೂ ಸುಳ್ಳು. ನನ್ನ ಪತ್ನಿಯ … Continue reading ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪತ್ನಿ ರಿವಾಬಾಗೆ ಅರ್ಪಿಸಿದ ರವೀಂದ್ರ ಜಡೇಜಾ..