ಹಲಸಿನಕಾಯಿ ಗ್ರೇವಿ ರೆಸಿಪಿ

ಈಗ ಹಲಸಿನ ಹಣ್ಣು, ಹಲಸಿನ ಕಾಯಿ ಸೀಸನ್ ಶುರುವಾಗಿದೆ. ಹಾಗಾಗಿ ಹಲಸಿನ ಕಾಯಿ ಬಳಸಿ ಮಾಡುವ ತರಹೇವಾರಿ ಪದಾರ್ಥವನ್ನು ನಾವು ಮನೆಯಲ್ಲಿಯೇ ತಯಾರಿಸಿ, ತಿನ್ನಬಹುದು. ಹಾಗಾಗಿ ಇಂದು ನಾವು ಹಲಸಿನಕಾಯಿ ಗ್ರೇವಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಅರ್ಧ ಕೆಜಿ ತುಂಡರಿಸಿದ ಹಲಸಿನಕಾಯಿ, 5 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, ಚಿಟಿಕೆ ಹಿಂಗು, ಚಿಕ್ಕ ತುಂಡು ಚಕ್ಕೆ, 2 ಪಲಾವ್ ಎಲೆ, 2 ಏಲಕ್ಕಿ, 3 ಸಣ್ಣಗೆ ಕತ್ತರಿಸಿದ ಈರುಳ್ಳಿ, 1 ಹಸಿಮೆಣಸಿನಕಾಯಿ, … Continue reading ಹಲಸಿನಕಾಯಿ ಗ್ರೇವಿ ರೆಸಿಪಿ