ರಾಯಚೂರು : ಕುಸಿತಗೊಂಡ ಮನೆಯಿಂದ ಹಿರಿಯಜೀವಿ ಬದುಕಿದ್ದೆ ರೋಚಕ …!

Raichoor News: ರಾಯಚೂರು ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಮಳೆ ಅವಾಂತರದಿಂದಾಗಿ  ಜನರು  ಹೈರಾಣಾಗಿದ್ದಾರೆ. ವರುಣನ ಅಬ್ಬರಕ್ಕೆ ಜಿಲ್ಲೆಯಲ್ಲಿ ಹಲವು ಮನೆಗಳು ಕುಸಿತವಾಗಿದೆ. ರಾಯಚೂರು ತಾಲ್ಲೂಕಿನಲ್ಲೇ 60 ಕ್ಕೂ ಅಧಿಕ ಮನೆಗಳು ಕುಸಿತವಾಗಿದೆ. ಜೆಗಾರ್ಕಾಲ್ ಗ್ರಾಮದಲ್ಲೇ 7-8 ಕ್ಕೂ ಅಧಿಕ ಮನೆಗಳು ಕುಸಿತವಾಗಿದೆ. ಜೆಗಾರ್ಕಾಲ್ ಗ್ರಾಮದಲ್ಲೇ 7-8 ಕ್ಕೂ ಅಧಿಕ ಮನೆಗಳು ಕುಸಿತವಾಗಿದೆ. ಅದೇ ರೀತಿ  ಒಂದು ಮನೆ  ಕುಸಿದು  ಹಿರಿಯ ಜೀವಿಯೊಬ್ಬರು ಆಶ್ಚರ್ಯವೆಂಬಂತೆ ಬದುಕುಳಿದಿದ್ದಾರೆ. ಆದರೆ ಇದ್ದೊಂದು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾರೆ ಹಿರಿಯ ಜೀವಿ. ಕುಸಿತಗೊಂಡ … Continue reading ರಾಯಚೂರು : ಕುಸಿತಗೊಂಡ ಮನೆಯಿಂದ ಹಿರಿಯಜೀವಿ ಬದುಕಿದ್ದೆ ರೋಚಕ …!