ಮತ್ತೆ ಮದುವೆ ಸಿನಿಮಾ ಟ್ರೇಲರ್ ರಿಲೀಸ್: ಕೆಲವೇ ಗಂಟೆಯಲ್ಲಿ ಲಕ್ಷ ಲಕ್ಷ ವೀವ್ಸ್..

ತೆಲುಗು ನಟ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಕೆಲ ತಿಂಗಳ ಹಿಂದಷ್ಟೇ ನಾವು ಟಿವಿಯಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ನೋಡಿದ್ದೆವು. ಇದೇ ರೀತಿ ಇವರಿಬ್ಬರೇ ನಟಿಸುವ ಮತ್ತೆ ಮದುವೆ ಸಿನಿಮಾ ಟೀಸರ್ ಕೂಡ ರಿಲೀಸ್ ಆಗಿತ್ತು.  ಇದೀಗ ಟ್ರೇಲರ್‌ ಕೂಡ ರಿವೀಲ್ ಆಗಿದೆ. ನಾವು ನಿಜವಾಗಿಯೂ ನ್ಯೂಸ್‌ಗಳಲ್ಲಿ ನೋಡದ ಹಲವು ದೃಶ್ಯಗಳು, ಟ್ರೇಲರ್‌ನಲ್ಲಿ ಕಂಡು ಬಂದಿದೆ. ಆದರೆ ಇದೆಲ್ಲ ಸಿನಿಮಾಗಾಗಿ ಮಾಡಿದ ಗಿಮಿಕ್ಕಾ, ಇಲ್ಲಾ ನಿಜವಾಗಿಯೂ ನಡೆದಿರುವುದಾ ಅನ್ನೋದಕ್ಕೆ ಸಾಕ್ಷಿ ಯಾರಲ್ಲಿಯೂ ಇಲ್ಲ. … Continue reading ಮತ್ತೆ ಮದುವೆ ಸಿನಿಮಾ ಟ್ರೇಲರ್ ರಿಲೀಸ್: ಕೆಲವೇ ಗಂಟೆಯಲ್ಲಿ ಲಕ್ಷ ಲಕ್ಷ ವೀವ್ಸ್..