ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಈ ಸ್ಟೋರಿ ಓದಿ: 300 ರೂ. ಲಿಪ್‌ಸ್ಟಿಕ್‌ಗೆ 1 ಲಕ್ಷ ಕಳೆದುಕೊಂಡ ವೈದ್ಯೆ

National News: ಆನ್‌ಲೈನ್ ಶಾಪಿಂಗ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಅದರಲ್ಲೂ ಹೆಣ್ಣು ಮಕ್ಕಳು, ಕೂತಲ್ಲೇ ಹಲವು ವೆರೈಟಿ ಡ್ರೆಸ್, ಮೇಕಪ್ ಕಿಟ್, ಶೂಸ್ ಸೇರಿ ತಮಗೆ ಬೇಕಾದ ಎಲ್ಲ ವಸ್ತುವನ್ನು, ಆರ್ಡರ್ ಹಾಕೋದ್ರಲ್ಲಿ ಮುಂದಿರ್ತಾರೆ. ಆದರೆ ಅದೇ ಆನ್‌ಲೈನ್ ಶಾಪಿಂಗ್ ಮಾಡುವಾಗ, ನೀವು ಮೋಸ ಹೋದ್ರೆ ಮಾತ್ರ, ಅದಕ್ಕಿಂತ ವಿಪರ್ಯಾಸ ಮತ್ತೊಂದಿಲ್ಲ. ನವಿ ಮುಂಬೈ ನಿವಾಸಿಯಾಗಿರುವ ವೈದ್ಯೆಯೊಬ್ಬರು, ಆನ್ ಲೈನ್ ಶಾಪಿಂಗ್ ಮಾಡುವಾಗ, 300 ರೂಪಾಯಿ ಲಿಪ್‌ಸ್ಟಿಕ್ ಖರೀದಿಸಿದ್ದಾರೆ. ಆದರೆ 1 ಲಕ್ಷ ರೂಪಾಯಿ … Continue reading ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಈ ಸ್ಟೋರಿ ಓದಿ: 300 ರೂ. ಲಿಪ್‌ಸ್ಟಿಕ್‌ಗೆ 1 ಲಕ್ಷ ಕಳೆದುಕೊಂಡ ವೈದ್ಯೆ