ಮಕ್ಕಳಿಗೆ ಎಕ್ಸ್ಪೈರ್ ಆದ ಡೈಪರ್ ಬಳಸುವ ಮುನ್ನ ಈ ಸ್ಟೋರಿ ಓದಿ..

Health Tips: ಇತ್ತೀಚಿನ ದಿನಗಳಲ್ಲಿ ಹಲವು ಮಾರ್ಟ್, ಮಾಲ್‌ಗಳಲ್ಲಿ ಕಡಿಮೆ ಬೆಲೆಗೆ ಡೈಪರ್‌ಗಳು ಸಿಗುತ್ತಿದೆ. ಇದು ಮಧ್ಯಮ ವರ್ಗದವರಿಗೆ ವರವೇ. ಆದರೂ ನೀವು ಅದನ್ನು ತೆಗೆದುಕೊಳ್ಳುವಾಗ ಕ್ವಾಲಿಟಿ ಮತ್ತು ಎಕ್ಸಪೈರಿ ಡೇಟ್ ನೋಡಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ. ನಿಮ್ಮ ಮಗು ತೊಂದರೆ ಅನುಭವಿಸುತ್ತದೆ. ಹಾಗಾದರೆ ಎಕ್ಸ್‌ಪೈರಿ ಆದ ಡೈಪರ್ ಬಳಸಿದರೆ, ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ಹಲವರು ಡೈಪರ್ ಖರೀದಿಸುವಾಗ, ಅದರ ಬೆಲೆ ಮತ್ತು ಸೈಜ್ ಅಷ್ಟೇ ನೋಡುತ್ತಾರೆ. ಆದರೆ ಡೈಪರ್‌ಗೂ ಎಕ್ಸಪೈರಿ ಡೇಟ್ ಇರುತ್ತದೆ. ಅದನ್ನು ಸಹ … Continue reading ಮಕ್ಕಳಿಗೆ ಎಕ್ಸ್ಪೈರ್ ಆದ ಡೈಪರ್ ಬಳಸುವ ಮುನ್ನ ಈ ಸ್ಟೋರಿ ಓದಿ..