ರಿಯಲ್ ಮೀ ಹೊಸ ಫೋನ್…! ಬೆಲೆಯಲ್ಲೂ, ಕಲರ್ ನಲ್ಲೂ ಶೈನಿಂಗ್ …!

Technology News: ಭಾರತದಲ್ಲಿ ರಿಯಲ್ ಮಿ ಸಿ33 ಅನಾವರಣಗೊಂಡಿದೆ. ಈ ಫೋನ್ 10,000 ರೂ. ಒಳಗಡೆ ಬಿಡುಗಡೆ ಆಗಿದೆ.  ಬರೋಬ್ಬರಿ 50 ಮೆಗಾಫಿಕ್ಸೆಲ್ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ನೀಡಲಾಗಿದೆ. ರಿಯಲ್ ಮಿ C33 ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಭಾರತದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಂಡಿದೆ.  3GB RAM + 32GB ಸ್ಟೋರೇಜ್​ಗೆ 8,999 ರೂ. ನಿಗದಿ ಮಾಡಲಾಗಿದೆ. 4GB RAM + 64GB ಸ್ಟೋರೇಜ್ ರೂಪಾಂತರಕ್ಕೆ 9,999 ರೂಪಾಯಿ  ಇದೆ. ಈ ಫೋನ್ ಅಕ್ವಾ ಬ್ಲೂ, ಸ್ಯಾಂಡಿ ಗೋಲ್ಡ್ ಮತ್ತು ನೈಟ್ ಸಿಯಾ ಕಲರ್​ನಲ್ಲಿ ಖರೀದಿಗೆ ಸಿಗುತ್ತದೆ. ಸೆಪ್ಟೆಂಬರ್ 12 ರಂದು ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ಮತ್ತು ರಿಯಲ್ ಮಿ ಅಧಿಕೃತ ವೆಬ್​ಸೈಟ್​ನಲ್ಲಿ ಸೇಲ್ ಕಾಣಲಿದೆ. ಇದು 6.5 ಇಂಚಿನ ಹೆಚ್‌ಡಿ … Continue reading ರಿಯಲ್ ಮೀ ಹೊಸ ಫೋನ್…! ಬೆಲೆಯಲ್ಲೂ, ಕಲರ್ ನಲ್ಲೂ ಶೈನಿಂಗ್ …!