ಬಾಯಿ ಹುಣ್ಣಾಗಿದ್ದರೆ ಈ ರೀತಿ ಮನೆಮದ್ದು ಮಾಡಿ, ಪರಿಹಾರ ಕಂಡುಕೊಳ್ಳಿ..

ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಬಾಯಿ ಹುಣ್ಣಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಈ ಸಮಸ್ಯೆ ಕಾಡುವುದು ಹೆಚ್ಚು. ಬಾಯಿ ಹುಣ್ಣಾದಾಗ, ಏನನ್ನೂ ತಿನ್ನಲಾಗುವುದಿಲ್ಲ. ವಿಪರೀತ ಕಿರಿಕಿರಿಯಾಗುತ್ತದೆ. 3ರಿಂದ ನಾಲ್ಕು ದಿನವಾದ್ರೂ ಈ ಸಮಸ್ಯೆ ಕಾಡುತ್ತದೆ. ಹಾಗಾಗಿ ನಾವಿಂದು ಬಾಯಿ ಹುಣ್ಣಾದ್ರೆ, ಏನು ಮನೆ ಮದ್ದು ಮಾಡಬೇಕು ಎಂದು ಹೇಳಲಿದ್ದೇವೆ. ದೇಹದಲ್ಲಿ ಪೋಷಕಾಂಶಗಳ ಕೊರತೆ, ವಿಟಾಮಿನ್ ಸಿ ಸರಿಯಾದ ಪ್ರಮಾಣದಲ್ಲಿ ಇಲ್ಲದಿರುವುದು, ದೇಹದಲ್ಲಿ ಉಷ್ಣತೆ ಹೆಚ್ಚಾಗಿರುವುದರಿಂದ, ಹೀಗೆ ಈ ಎಲ್ಲ ಕಾರಣಗಳಿಂದಲೂ ಬಾಯಿ ಹುಣ್ಣಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮಗೆ ಬಾಯಿ … Continue reading ಬಾಯಿ ಹುಣ್ಣಾಗಿದ್ದರೆ ಈ ರೀತಿ ಮನೆಮದ್ದು ಮಾಡಿ, ಪರಿಹಾರ ಕಂಡುಕೊಳ್ಳಿ..