ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?

ಎಲ್ಲರಿಗೂ ಚುರುಕಾದ, ನೋಡಲು ಸುಂದರವಾದ, ಆರೋಗ್ಯಕರ ಮಗು ಬೇಕು ಅನ್ನೋ ಆಸೆ ಇರತ್ತೆ. ಆದ್ರೆ ಎಲ್ಲರಿಗೂ ಅಂಥ ಮಮಗು ಹುಟ್ಟಲ್ಲ. ಕೆಲ ಮಕ್ಕಳು ನೋಡಲು ಚೆಂದವಿದ್ರೆ, ಅಷ್ಟು ಚುರುಕಿರುವುದಿಲ್ಲ. ಮತ್ತೆ ಕೆಲ ಮಕ್ಕಳು ನೋಡಲು ಅಷ್ಟು ಚೆಂದವಿಲ್ಲದಿದ್ದರೂ, ಆರೋಗ್ಯವಾಗಿ, ಚುರುಕಾಗಿ ಇರುತ್ತಾರೆ. ಇನ್ನು ಕೆಲ ಅಮ್ಮಂದಿರು ಎಷ್ಟೇ ಉತ್ತಮ ಆಹಾರ ತಿಂದರೂ, ಸರಿಯಾಗಿ ನಿದ್ದೆ ಮಾಡಿದ್ರೂ ಕೂಡ ಬುದ್ದಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟುತ್ತಾರೆ. ಹಾಗಾದ್ರೆ ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದು ಯಾಕೆ ಅನ್ನೋ ಬಗ್ಗೆ … Continue reading ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?