ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆಯಲು ವಿಜಯಾನಂದ್‌ ರೆಡಿ..!

ಮಂಡ್ಯ: ದಳಪತಿಗಳ ವಿರುದ್ಧ ಮಂಡ್ಯದಲ್ಲಿ ಬಂಡಾಯ ನಾಯಕರ ಸಮರ ಮುಂದುವರೆದಿದ್ದು, ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆ ದಿನವಾದ ಹಿನ್ನೆಲೆ, ಕಣದಲ್ಲಿ ಉಳಿಯುವ ಬಗ್ಗೆ ಬೆಂಬಲಿಗರ ಜೊತೆ ಮಹತ್ವದ ಸಭೆ ಮಾಡಲಾಗಿತ್ತು. ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಸ್ವಾಭಿಮಾನಿ ಪಡೆ ಹೆಸರಲ್ಲಿ ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆಯಲು ಎಂ.ಶ್ರೀನಿವಾಸ್ ಬಣ ತಯಾರಿ ನಡೆಸಿದೆ. ಜೆಡಿಎಸ್‌ನಿಂದ ಟಿಕೇಟಿ ಕೈ ತಪ್ಪಿದ ಹಿನ್ನೆಲೆ, ಮೂವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೆ.ಎಸ್.ವಿಜಯಾನಂದ, ಹೆಚ್.ಎನ್.ಯೋಗೇಶ್ ಹಾಗೂ ಮಹಾಲಿಂಗೇಗೌಡರಿಂದ ನಾಮಪತ್ರ ಸಲ್ಲಿಕೆಯಾಗಿದೆ. … Continue reading ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆಯಲು ವಿಜಯಾನಂದ್‌ ರೆಡಿ..!