ಕೆಂಪು ಸೇಬು, ಹಸಿರು ಸೇಬು..ಎರಡರಲ್ಲಿ ಯಾವುದು ತಿಂದರೆ ಉತ್ತಮ..?

Apple health: ಸೇಬುಗಳಲ್ಲಿ ಹಲವು ವಿಧಗಳಿದ್ದರೂ, ನಮ್ಮ ಮಾರುಕಟ್ಟೆಯಲ್ಲಿ ಕೆಂಪು ಮತ್ತು ಹಸಿರು ಸೇಬುಗಳು ಹೆಚ್ಚಾಗಿ ಲಭ್ಯವಿವೆ. ಮತ್ತು ಇವುಗಳಲ್ಲಿ ಯಾವುದು ಹೆಚ್ಚು ಆರೋಗ್ಯಕರ ಎಂದು ತಿಳಿದುಕೊಳ್ಳೋಣ. ದಿನಕ್ಕೊಂದು ಸೇಬು ತಿಂದರೆ ವೈದ್ಯರ ಬಳಿ ಹೋಗಬೇಕಿಲ್ಲ..ಆದರೆ ಅದು ಕೆಂಪು ಸೇಬು ಅಥವಾ ಹಸಿರು ಸೇಬಾ ಎಂದು ಯಾರು ಹೇಳಲಿಲ್ಲ. ಹಾಗಾದರೆ ಯಾವುದು ಉತ್ತಮ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಹಾಗೆಯೆ ಉಳಿದಿದೆ.ಇದಕ್ಕೆ ಆರೋಗ್ಯ ತಜ್ಞರು ಉತ್ತರವನ್ನು ನೀಡುತ್ತಾರೆ. ಸೇಬುಗಳು ವರ್ಷವಿಡೀ ಲಭ್ಯವಿದೆ, ಇಲ್ಲದಿದ್ದರೆ ಮಳೆಗಾಲದಲ್ಲಿ ಇಳುವರಿ ಜಾಸ್ತಿ.. … Continue reading ಕೆಂಪು ಸೇಬು, ಹಸಿರು ಸೇಬು..ಎರಡರಲ್ಲಿ ಯಾವುದು ತಿಂದರೆ ಉತ್ತಮ..?