ಕೇವಲ 6,499 ರೂಪಾಯಿಗೆ ಗೆ ರೆಡ್ಮಿ ಮೊಬೈಲ್ ಬಿಡುಗಡೆ…!

Technology News: ಶವೋಮಿ ತನ್ನ ರೆಡ್ಮಿ ಬ್ರ್ಯಾಂಡ್ ಅಡಿಯಲ್ಲಿ ಬಜೆಟ್ ಬೆಲೆಯ ಫೋನುಗಳನ್ನು ಬಿಡುಗಡೆ ಮಾಡಿ ಕೆಲ ಸಮಯವೇ ಆಗತ್ತು. ಇದೀಗ ಭಾರತದಲ್ಲಿ ಹೊಸ ರೆಡ್ಮಿಎ1 ಫೋನ್ ಲಾಂಚ್ ಆಗಿದೆ. ಇದು ಬಜೆಟ್ ಬೆಲೆಯ ಮೊಬೈಲ್ ಆಗಿದ್ದರೂ ಅತ್ಯುತ್ತಮ ಫೀಚರ್​ಗಳಿಂದ ಆವೃತ್ತವಾಗಿದೆ  ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಭಾರತದಲ್ಲಿ ರೆಡ್ಮಿ A1 ಸ್ಮಾರ್ಟ್‌ಫೋನ್‌ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. 2GB RAM + 32GB ಸ್ಟೋರೇಜ್​ಗೆ ಕೇವಲ 6,499 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಕಪ್ಪು, ತಿಳಿ ಹಸಿರು ಹಾಗೂ ತಿಳಿ ನೀಲಿ ಬಣ್ಣಗಳಲ್ಲಿ ಖರೀದಿಗೆ ಸಿಗಲಿದೆ. ಈ ಫೋನ್  6.52 ಇಂಚಿನ ಹೆಚ್‌ಡಿ … Continue reading ಕೇವಲ 6,499 ರೂಪಾಯಿಗೆ ಗೆ ರೆಡ್ಮಿ ಮೊಬೈಲ್ ಬಿಡುಗಡೆ…!