ಉತ್ತಮ ಸಂತಾನಕ್ಕಾಗಿ ಅನುಸರಿಸಬೇಕಾದ ಧಾರ್ಮಿಕ ಸೂತ್ರಗಳು..

Spiritual: ಉತ್ತಮವಾದ, ಆರೋಗ್ಯಕರ, ಬುದ್ಧಿವಂತ ಸಂತಾನ ಯಾರಿಗೆ ತಾನೇ ಬೇಡ ಹೇಳಿ. ಮಕ್ಕಳು ಬೇಕೆಂದು ಬಯಸುವ ಪ್ರತೀ ತಂದೆ ತಾಯಿಯೂ, ತಮಗೆ ಹುಟ್ಟುವ ಮಗು, ಚುರುಕಾಗಿರಲಿ, ಬುದ್ಧಿವಂತವಾಗಿರಲಿ, ಆರೋಗ್ಯವಾಗಿರಲಿ, ಅದರ ಭವಿಷ್ಯ ಅತ್ಯುತ್ತಮವಾಗಿರಲಿ ಎಂದು ಬಯಸುತ್ತಾರೆ. ಹಾಗಾದರೆ ಇಂಥ ಮಗು ಪಡೆಯಲು ಬಯಸುವವರು ಯಾವ ಧಾರ್ಮಿಕ ಸೂತ್ರಗಳನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ.. ನಾವು ಈಗಾಗಲೇ ಹೇಳಿದ ಹಾಗೆ, ಪ್ರತೀ ತಂದೆ ತಾಯಿಯಾಗಬಯಸುವ ಸತಿ-ಪತಿಯ ಆಸೆಯೇ ಬುದ್ಧಿವಂತ, ಧೈರ್ಯವಂತ ಮತ್ತು ಆರೋಗ್ಯವಂತ ಸಂತಾನ. ಇಂಥ ಸಂತಾನ ಬೇಕೆಂದಲ್ಲಿ, … Continue reading ಉತ್ತಮ ಸಂತಾನಕ್ಕಾಗಿ ಅನುಸರಿಸಬೇಕಾದ ಧಾರ್ಮಿಕ ಸೂತ್ರಗಳು..