ನಿಮ್ಮ ತ್ವಚೆ ಚೆನ್ನಾಗಿರಬೇಕು ಅಂದ್ರೆ ಈ ರೆಮಿಡಿ ಬಳಸಿ..
ನೀವು ಆರೋಗ್ಯವಾಗಿದ್ರೆ ನಿಮ್ಮ ತ್ವಚೆಯ ಮೇಲೆ ಆ ಆರೋಗ್ಯ ಎದ್ದು ಕಾಣತ್ತೆ. ಯಾಕಂದ್ರೆ ನಿಮ್ಮ ತ್ವಚೆ ಹೊಳಪಿನಿಂದ ಕೂಡಿರತ್ತೆ. ನಿಮ್ಮ ಆರೋಗ್ಯ ಚೆನ್ನಾಗಿಲ್ಲದಿದ್ದಲ್ಲಿ, ನಿಮ್ಮ ಮುಖ ಚೆಂದಗಾಣಿಸಲು ನೀವು ಮೇಕಪ್ ಸಹಾಯ ಪಡೆಯಬೇಕಾಗತ್ತೆ. ಆದ್ರೆ ನೀವು ಮನೆಯಲ್ಲೇ ತ್ವಚೆಯ ಆರೋಗ್ಯಕ್ಕಾಗಿ ಕೆಲವು ರೆಮಿಡಿ ಬಳಸಬಹುದು. ಹಾಗಾದ್ರೆ ಅದ್ಯಾವ ರೆಮಿಡಿ ಅಂತಾ ತಿಳಿಯೋಣ ಬನ್ನಿ.. ಆಯುರ್ವೇದದ ಪ್ರಕಾರ ಗೋಟುಕಲಾ ಎಂಬ ಎಲೆಯಲ್ಲಿ ಸೌಂದರ್ಯ ವೃದ್ಧಿಸುವ ಅಂಶವಿರುತ್ತೆ. ಗೋಟುಕಲಾ ಎಂಬ ಗಿಡವನ್ನ ಮನೆಯಲ್ಲೇ ಸುಲಭ2ವಾಗಿ ಬೆಳೆಸಬಹುದು. ಇದು ಬ್ರಾಹ್ಮಿ ಎಲೆಯ … Continue reading ನಿಮ್ಮ ತ್ವಚೆ ಚೆನ್ನಾಗಿರಬೇಕು ಅಂದ್ರೆ ಈ ರೆಮಿಡಿ ಬಳಸಿ..
Copy and paste this URL into your WordPress site to embed
Copy and paste this code into your site to embed