‘ಸಿದ್ದರಾಮಯ್ಯ,ಜಾರಕಿಹೊಳಿ‌ ಅವರೇ 135 ಸೀಟ್ ಸಿಕ್ಕಿದ್ದು EVM ನಿಂದ ಇದು‌ ನೆನಪಿರಲಿ’

Hubballi News: ಹುಬ್ಬಳ್ಳಿ: ಗ್ಯಾರಂಟಿ ವಿಚಾರದಲ್ಲಿ ದಿನಾ ಒಂದು ಕಂಡೀಷನ್ ಹಾಕಿ. ಜನರಿಗೆ ಮೋಸ ಮಾಡೋ‌ ಕೆಲಸ‌ ಮಾಡ್ತೀದೀರಿ. ಅದಕ್ಕೆ ಮೋದಿ ,ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸೋ ಕೆಲಸವನ್ನು ಕಾಂಗ್ರೆಸನವರು ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಏನೆ ಆದ್ರೂ ಮೋದಿಗೆ ಬೈದು ಬಿಡೋದು. ಜನರಿಗೆ ಮಾತು ಕೊಟ್ಟೀದಿರಿ, ಅಕ್ಕಿ ಕೊಡಿ‌. ಭಾರತ ಸರ್ಕಾರ ಇಡೀ ದೇಶದಲ್ಲಿ ಐದು ಕೆಜಿ ಅಕ್ಕಿ ಕೊಡ್ತಿದೆ. ಕರ್ನಾಟಕದಲ್ಲೂ ನಾವು ಐದು ಕೆಜಿ … Continue reading ‘ಸಿದ್ದರಾಮಯ್ಯ,ಜಾರಕಿಹೊಳಿ‌ ಅವರೇ 135 ಸೀಟ್ ಸಿಕ್ಕಿದ್ದು EVM ನಿಂದ ಇದು‌ ನೆನಪಿರಲಿ’