ಬ್ರೇನ್ ಶಾರ್ಪ್ ಮಾಡಲು ಮತ್ತು ಚುರುಕಾಗಲು ಈ 10 ಟಿಪ್ಸ್ ನೆನಪಿಡಿ.. ಭಾಗ 1

ನಮ್ಮ ಬ್ರೇನ್ ಶಾರ್ಪ್ ಆಗಬೇಕು ಎಂದಲ್ಲಿ, ನೀವು ಚುರುಕಾಗಬೇಕು ಎಂದಲ್ಲಿ, ಕೆಲ ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ಅಂಥ ತಪ್ಪುಗಳು ಯಾವುದು..? ಅನ್ನೋ ಬ್ಗಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ.. ಮೊದಲನೇಯ ಟಿಪ್ಸ್, ಎಂದಿಗೂ ಆರೋಗ್ಯ ಸರಿ ಇಲ್ಲದಿದ್ದಾಗ, ಕೆಲಸ ಮಾಡಬೇಡಿ. ನಿಮಗೆ ಜ್ವರ ಬಂದಿರಬಹುದು ಅಥವಾ ಹೆಣ್ಣು ಮಕ್ಕಳು ಮುಟ್ಟಿನ ನೋವಿನಿಂದ ನರಳುತ್ತಿರಬಹುದು. ಈ ಸಂದರ್ಭದಲ್ಲಿ ಮನೆಗೆಲಸ ಅಥವಾ ಪ್ರಯಾಣ ಅಥವಾ ಆಫೀಸು ಕೆಲಸ, ಇದ್ಯಾವುದನ್ನು ಮಾಡಬೇಡಿ. ಇದರಿಂದ ನಿಮಗೆ ಮಾನಸಿಕ ಹಿಂಸೆಯೂ ಆಗುತ್ತದೆ. ಈ ರೀತಿ … Continue reading ಬ್ರೇನ್ ಶಾರ್ಪ್ ಮಾಡಲು ಮತ್ತು ಚುರುಕಾಗಲು ಈ 10 ಟಿಪ್ಸ್ ನೆನಪಿಡಿ.. ಭಾಗ 1