ಬ್ರೇನ್ ಶಾರ್ಪ್ ಮಾಡಲು ಮತ್ತು ಚುರುಕಾಗಲು ಈ 10 ಟಿಪ್ಸ್ ನೆನಪಿಡಿ.. ಭಾಗ 2

ನಾವು ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ 5 ಟಿಪ್ಸ್ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ, ಇನ್ನಷ್ಟು ಟಿಪ್ಸ್ ಹೇಳಲಿದ್ದೇವೆ. ಆರನೇಯ ಟಿಪ್ಸ್ ಯಾರ ಬಗ್ಗೆಯೂ ಮನಸ್ಸಿನಲ್ಲಿ ಕೋಪ, ಅಸೂಯೆ ಇಟ್ಟುಕೊಳ್ಳಬೇಡಿ. ಈ ವಿಷಯ ತುಂಬ ಮುಖ್ಯವಾಗಿದೆ. ಏಕೆಂದರೆ, ನಿಮ್ಮ ಮನಸ್ಸು ಸರಿಯಾಗಿ ಇದ್ದರೆ ಮಾತ್ರ, ನಿಮ್ಮ ಮೆದುಳು ಸರಿಯಾಗಿ ಇರುತ್ತದೆ. ಇಲ್ಲದಿದ್ದಲ್ಲಿ, ನಿಮಗೆ ಮಾನಸಿಕ ಹಿಂಸೆಯಾಗುತ್ತದೆ. ಉದಾಹರಣೆಗೆ ಮನೆಯಲ್ಲಿ ಬರೀ ಕೊಂಕು ಮಾತನಾಡುವ ಜನರಿರರುತ್ತಾರೆ. ಅಂಥವರ ಕೊಂಕು ಮಾತಿನಿಂದ ನಿಮಗೆ ಬೇಸರವಾಗಬಹುದು. ಆದರೆ ನೀವು ಆ … Continue reading ಬ್ರೇನ್ ಶಾರ್ಪ್ ಮಾಡಲು ಮತ್ತು ಚುರುಕಾಗಲು ಈ 10 ಟಿಪ್ಸ್ ನೆನಪಿಡಿ.. ಭಾಗ 2