iphone: ಐಫೋನ್ ಫ್ಯಾಕ್ಟರಿಯಿಂದ ಸ್ತ್ರೀ ತಾರತಮ್ಯ!

ಮಹಿಳೆಯರಿಗೆ ಸಮಾಜದಲ್ಲಿ ಪುರುಷರಷ್ಟೇ ಸಮಾನ ಹಕ್ಕು ಮತ್ತು ಗೌರವ ನೀಡಬೇಕು ಎನ್ನುವ ಸಾಕಷ್ಟು ವರ್ಷಗಳ ಹೋರಾಟದ ನಂತರ ಮಹಿಳೆಯರಿಗೆ ತಕ್ಕ ಸ್ಥಾನ ಮಾನಗಳು ದೊರೆಯುತ್ತಿದೆ. ಉದ್ಯೋಗದಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಪ್ರತಿಪಾದಿಸುತ್ತಿರುವ ನಡುವೆಯೇ ಆ್ಯಪಲ್ ಐಫೋನ್ ಗಳನ್ನು ಅಸೆಂಬಲ್ ಮಾಡಿಕೊಡುವ ತೈವಾನ್ ಮೂಲದ ಫಾಕ್ಸ್‌ಕಾನ್ ಕಂಪನಿಯ ಚೆನ್ನೈ ಶಾಖೆಯಲ್ಲಿ ವಿವಾಹಿತ ಮಹಿಳೆಯರಿಗೆ ಉದ್ಯೋಗ ನೀಡದಿರುವ ನಿಯಮವನ್ನು ಜಾರಿಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಚೆನ್ನೈನಲ್ಲಿರುವ ಐಫೋನ್ ಘಟಕದಲ್ಲಿ ಉದ್ಯೋಗಕ್ಕಾಗಿ ವಿವಾಹಿತ ಮಹಿಳೆಯರನ್ನು ಫಾಕ್ಸ್‌ಕಾನ್ ತಿರಸ್ಕರಿಸಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ … Continue reading iphone: ಐಫೋನ್ ಫ್ಯಾಕ್ಟರಿಯಿಂದ ಸ್ತ್ರೀ ತಾರತಮ್ಯ!