“ಗಣರಾಜ್ಯೋತ್ಸವ ಆಚರಣೆ ಈದ್ಗಾ ಮೈದಾನಮದಲ್ಲಿ ಮಾಡೇ ಮಾಡ್ತೀವಿ”: ನಾಗರಿಕರ ಒಕ್ಕೂಟ

Banglore News: ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ವಿಚಾರವಾಗಿ ಮತ್ತೆ ಚರ್ಚೆ ಪ್ರಾರಂಭವಾಗಿದೆ.ಚಾಮರಾಜ ನಗರ  ನಾಗರಿಕರ ಒಕ್ಕೂಟ ಗಣರಾಜ್ಯೋತ್ಸವ ಆಚರಿಸುವ ಸಲುವಾಗಿ ಅನುಮತಿ  ನೀಡುವಂತೆ ಕೋರಲಾಗಿತ್ತು.ಆದರೆ  ಇದೀಗ  ಗಡುವು ಮುಗಿದ ಕಾರಣ ಒಕ್ಕೂಟವು ಗಣರಾಜ್ಯೋತ್ಸವ ಆಚರಣೆ ಮಾಡುವಂತೆ ನಿರ್ಧರಿಸಿದ್ದಾರೆ.ಹಾಗೆಯೇ ಗಣರಾಜ್ಯೋತ್ಸವದಂದು ಶಾಂತಿಗೆ  ಭಂಗ ಬಂದರೆ  ಅದಕ್ಕೆ ಸರಕಾರವೇ ಕಾರಣ  ಎಂಬುವುದಾಗಿ  ಹೇಳಿಕೊಂಡಿದೆ ಒಕ್ಕೂಟ. ನಡೆದಾಡುವ ದೇವರ 4ನೇ ವರ್ಷದ ಪುಣ್ಯ ಸ್ಮರಣೆ..! ಚಿತ್ರದುರ್ಗ: ಕ್ಷಮಾಳವಾದ್ಯ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ…! “ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಒಂದು ವಿಶಿಷ್ಠ … Continue reading “ಗಣರಾಜ್ಯೋತ್ಸವ ಆಚರಣೆ ಈದ್ಗಾ ಮೈದಾನಮದಲ್ಲಿ ಮಾಡೇ ಮಾಡ್ತೀವಿ”: ನಾಗರಿಕರ ಒಕ್ಕೂಟ