Reservation : ಸರ್ಕಾರದ ವಿರುದ್ಧ ನಗ್ನ ಪ್ರತಿಭಟನೆ…!
Chatthisghad News: ವಿನೂತನ ಪ್ರತಿಭಟನೆಯಿಂದ ಯುವ ಸಮೂಹವೊಂದು ಛತ್ತೀಸ್ ಘಡ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಮೀಸಲಾತಿ ಅಡಿಯಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ನಕಲಿ ಜಾತಿ ಪ್ರಮಾಣ ನೀಡಲಾಗುತ್ತಿದೆ ಎನ್ನುವ ವಿಚಾರವಾಗಿ ಯುವಜನತೆ 2021 ರಲ್ಲೇ ದೂರು ನೀಡಿದ್ದರೂ ಇದು ವರೆಗೂ ಸರಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ವಿಚಾರವಾಗಿ ರೊಚ್ಚಿಗೆದ್ದ ಯುವ ಸಮೂಹ ವಿಧಾನ ಸಭಾ ಅಧಿವೇಶನ ಆರಂಭಗೊಂಡ ನಿಟ್ಟಿನಲ್ಲಿ ಸರ್ಕಾರದ ವಾಹನಗಳು ಸಾಗುತ್ತಿದ್ದ ಸಮಯದಲ್ಲಿ ಬೆತ್ತಲೆ ಪ್ರತಿಭಟನೆಗೆ ಮುಂದಾದರು. ಬೆಂಗಾವಲು ವಾಹನವನ್ನು ಸಾಗಲು ಬಿಡದೆ … Continue reading Reservation : ಸರ್ಕಾರದ ವಿರುದ್ಧ ನಗ್ನ ಪ್ರತಿಭಟನೆ…!
Copy and paste this URL into your WordPress site to embed
Copy and paste this code into your site to embed