ಹೆಣ್ಣು ಮಕ್ಕಳ ಮಾನ ಹಾನಿ ಯತ್ನ ಕೊಲೆಗಿಂತಲೂ ಭೀಕರ : ರೇಶ್ಮಾ ಉದಯ್ ಶೆಟ್ಟಿ

Karkala News : ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆಯಿಂದಾಗಿ  ತಾಯಂದಿರು ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಭಯ ಪಡುವಂತಾಗಿದೆ. ಹೆಣ್ಣು ಮಕ್ಕಳ ಮಾನ ಹಾನಿಯ ಯತ್ನ ಕೊಲೆಗಿಂತಲೂ ಭೀಕರ ಕೃತ್ಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ನಂಬಿಕೆಯಿಂದ ಹೊರ ರಾಜ್ಯ, ದೇಶ ವಿದೇಶ ಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಾರೆ. ಮತಾಂಧ ಮುಸ್ಲಿಂ ಯುವತಿಯರ ಈ ಕೃತ್ಯದಿಂದ ಉಡುಪಿ ಜಿಲ್ಲೆ ನಾಚಿಕೆ ಪಡಬೇಕಾಗಿದೆ. ಅಮಾನತುಗೊಂಡ ಮೂರು ಯುವತಿರ ಹಿಂದೆ ಯಾವ ಜಾಲವಿದೆ ಎಂದು … Continue reading ಹೆಣ್ಣು ಮಕ್ಕಳ ಮಾನ ಹಾನಿ ಯತ್ನ ಕೊಲೆಗಿಂತಲೂ ಭೀಕರ : ರೇಶ್ಮಾ ಉದಯ್ ಶೆಟ್ಟಿ