Resignation letter: ಮುಸ್ಲೀಂ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಅಸಮಧಾನಗೊಂಡ ಸದಸ್ಯರು ರಾಜೀನಾಮೆ

ರಾಯಚೂರು: ಜಿಲ್ಲೆಯ ಸಿಂದನೂರು ತಾಲೂಕಿನ ಆರ್ ಹೆಚ್ ಕ್ಯಾಂಪ್ 1 ರಲ್ಲಿ ಕಳೆದ ಆಗಸ್ಟ್ 2 ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆದಿದ್ದು ಈ ಚುನಾವಣೆ ಮುಗಿದ ಬಳಿಕ  15 ಜನ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆಯನ್ನು ನೀಡಿದ್ದಾರೆ. ಹೌದು ಚುನಾವಣೆ ಮುಗಿದು ಇನ್ನು ಮೂರು ದಿನ ಸಹ ಆಗಿಲ್ಲ  ಆಗಲೆ ಸದಸ್ಯರು ರಾಜೀನಾಮೆ ಘೋಷಿಸಿದ್ದಾರೆ. ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯರಿಗೆ ಮೀಸಲಾಗಿತ್ತು ಇದನ್ನು ಹೊರತುಪಡಿಸಿ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಅಸಮದಾನಗೊಂಡ 15 … Continue reading Resignation letter: ಮುಸ್ಲೀಂ ಸಮುದಾಯದವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಅಸಮಧಾನಗೊಂಡ ಸದಸ್ಯರು ರಾಜೀನಾಮೆ