‘ಹಾಸನದಲ್ಲಿ ಪೊಲೀಸರಿಗಿಂತ ಡಿವೈಎಸ್ಪಿ ಮತ್ತು ರೌಡಿಗಳ ಆಡಳಿತ ನಡೆಯುತ್ತಿದೆ’

ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಠಾಣೆಗಳು ರೌಡಿಗಳ ನಿಯಂತ್ರಣದಲ್ಲಿದ್ದು, ಇದಕ್ಕೆ ಡಿವೈಎಸ್ಪಿ, ಕುಮ್ಮಕ್ಕು ನೀಡುತ್ತಿದ್ದು, ತಕ್ಷಣವೇ ಅವರನ್ನು ವರ್ಗಾವಣೆ ಮಾಡಿ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ  ಹೆಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಅವ್ಯವಸ್ಥೆಗಳಾಗಿದ್ದು, ಡಿವೈಎಸ್ಪಿ, ಪೆನ್‌ಷನ್ ಮೊಹಲ್ಲಾ ಹಾಗೂ ಗ್ರಾಮಾಂತರ ಠಾಣೆಗಳನ್ನು ರೌಡಿಗಳೇ ನಿಯಂತ್ರಣ ಮಾಡುತ್ತಿದ್ದು, ಇದರ ಬಗ್ಗೆ ಗೃಹ ಸಚಿವರು ಮತ್ತು  ಪೊಲೀಸ್ ಮಹಾ ನಿರ್ದೆಶಕರಿಗೆ ಪತ್ರ ಬರೆಯಲಾಗುವುದು. ಇದಕ್ಕೂ ಸ್ಪಂದಿಸದಿದ್ದರೆ ಮಾ.27ರಂದು  ಜಿಲ್ಲಾ  ಪೊಲೀಸ್ … Continue reading ‘ಹಾಸನದಲ್ಲಿ ಪೊಲೀಸರಿಗಿಂತ ಡಿವೈಎಸ್ಪಿ ಮತ್ತು ರೌಡಿಗಳ ಆಡಳಿತ ನಡೆಯುತ್ತಿದೆ’