ಮುಖಾ ಮುಖಿಯಾದರೂ ಮುಖ ನೋಡದ ರೇವಣ್ಣ- ಪ್ರೀತಂಗೌಡ..

ಹಾಸನ: ಹಾಸನದ ಹಾಸನಾಂಬೆಯ ದರ್ಶನಕ್ಕೆ ಸಾವಿರ ಸಾವಿರ ಭಕ್ತಗಣಗಳೇ ಬರುತ್ತಿದೆ. ಮಾಜಿ ಸಚಿವ ರೇವಣ್ಣ ಮತ್ತು ಶಾಸಕ ಪ್ರೀತಂಗೌಡ ಕೂಡ ಹಾಸನಾಂಬೆಯ ದರ್ಶನಕ್ಕೆ ಬಂದಿದ್ದು, ಗರ್ಭಗುಡಿಯ ಬಾಗಿಲ ಬಳಿ ಮುಖಾಮುಖಿಯಾಗಿದ್ದರು. ಆದ್ರೆ ಇಬ್ಬರೂ ಕೂಡ ಒಬ್ಬರ ಮುಖವನ್ನೊಬ್ಬರು ನೋಡಲಿಲ್ಲ. ಹಾಸನಾಂಬೆ ದೇವಿ ದರ್ಶನದ ವಿಷಯದಲ್ಲೂ ಮಾಜಿ ಸಚವಿ ರೇವಣ್ಣಗೆ ಶಾಸಕ ಪ್ರೀತಂಗೌಡ ಟಾಂಗ್ ಕೊಟ್ಟಿದ್ದಾರೆ. ತಾವು ಮೊದಲು ಹಾಸನಾಂಬೆಯ ದರ್ಶನಕ್ಕೆ ತೆರಳಿದ್ದಾಗ, ರೇವಣ್ಣ ಬರುತ್ತಿದ್ದಾರೆಂಬ ವಿಷಯ ತಿಳಿದು, ಪ್ರೀತಂ ಗರ್ಭಗುಡಿಯೊಳಗೆ ಹೋಗಿ, ಸುಮಾರು 10 ನಿಮಿಷ ಪೂಜೆ … Continue reading ಮುಖಾ ಮುಖಿಯಾದರೂ ಮುಖ ನೋಡದ ರೇವಣ್ಣ- ಪ್ರೀತಂಗೌಡ..