‘ಮೋಸ ಮಾಡಿ ಹೋದವರಿಗೆ ಭಗವಂತ ತಕ್ಕ ಪಾಠ ಕಲಿಸುತ್ತಾನೆ’
ಬೇಲೂರು: ಹಾಸನದ ಬೇಲೂರಿನ ತೊಚ ಅನಂತ ಸುಬ್ಬರಾಯ್ ಅವರ ಮನೆಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ರೇವಣ್ಣ, ನಾವು ಈ ಬಾರಿ ಸ್ಪಷ್ಡ ಬಹುಮತದೊಂದಿಗೆ ಅಧಿಕಾರ ಹಿಡಿಯಲು ಶತಸಿದ್ಧ ಎಂದು ಭವಿಷ್ಯ ನುಡಿದಿದ್ದಾರೆ . ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವವರಿಗೆ ಯಾವುದೇ ನೈತಿಕತೆ ಇಲ್ಲಾ. ಯಾವ ಪಕ್ಷದಲ್ಲಿ ಯಾರು ಯಾರು ಹೋಗಿ ಕೈ ಮುಗಿದು ಟಿಕೆಟ್ ಪಡೆದಿದ್ದಾರೆ ಎಂಬುದು ನಮಗೆ ಗೊತ್ತಿದೆ. ಈ ಹಿಂದೆ ಬೇಲೂರಿನ ಕ್ಷೇತ್ರದಲ್ಲಿ ಭವಾನಿ ಅವರು ನನಗೆ ಟಿಕೇಟ್ ಆಕಾಂಕ್ಷಿ ಎಂದು ತಿಳಿದಾಗ … Continue reading ‘ಮೋಸ ಮಾಡಿ ಹೋದವರಿಗೆ ಭಗವಂತ ತಕ್ಕ ಪಾಠ ಕಲಿಸುತ್ತಾನೆ’
Copy and paste this URL into your WordPress site to embed
Copy and paste this code into your site to embed