ಇದು ಹತಾಶೆಯ ಆಗಮನ: ಬಿಜೆಪಿ ಕೇಂದ್ರ ಸಚಿವರ ಬಗ್ಗೆ ರೇವಣ್ಣ ವ್ಯಂಗ್ಯ..

ಬೇಲೂರು: ಹಾಸನದ ಬೇಲೂರಿನಲ್ಲಿ ಮಾತನಾಡಿದ ಮಾಜಿ ಸಚಿವ ರೇವಣ್ಣ, ಬಿಜೆಪಿಗೆ ರಾಜ್ಯದಲ್ಲಿ ಈ ಬಾರಿ ಅಧಿಕಾರ ಸಿಗುವುದಿಲ್ಲ ಎಂಬುದನ್ನು ಅರಿತು, ಹತಾಶೆಯ ಹಿನ್ನಲೆಯಲ್ಲಿ ಕೇಂದ್ರದ ಸ್ಟಾರ್ ಪ್ರಚಾರಕರು ವಾರಕ್ಕೊಬ್ಬರಂತೆ ಆಗಮಿಸುತ್ತಿದ್ದಾರೆಂದು ವ್ಯಂಗ್ಯವಾಡಿದರು. ಪಟ್ಟಣದ ತೊಚ ಅನಂತ ಸುಬ್ಬರಾಯ್ ಅವರ ಮನೆಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ವಾರಕ್ಕೊಬ್ಬರಂತೆ ಪ್ರಧಾನಿ ಮೋದಿ, ಅಮಿತ್ ಷಾ, ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಇನ್ನು ಕೆಲ ಸಂಸದರನ್ನು ಒಂದೊಂದು ಕ್ಷೇತ್ರಕ್ಕೆ ಕಳುಹಿಸುವ ಮೂಲಕ ಪ್ರಚಾರ ಮಾಡುವಂತ ಪರಿಸ್ಥಿತಿ ಬಂದೊದಗಿದೆ ಎಂದು ರೇವಣ್ಣ ಟಾಂಗ್ … Continue reading ಇದು ಹತಾಶೆಯ ಆಗಮನ: ಬಿಜೆಪಿ ಕೇಂದ್ರ ಸಚಿವರ ಬಗ್ಗೆ ರೇವಣ್ಣ ವ್ಯಂಗ್ಯ..