ಜೀವಂತವಿದ್ದಾವರಿಗೆ ದಿವಂಗತ ಎಂದು ನೊಂದಣಿ ಮಾಡಿದ ಕಂದಾಯ ಅಧಿಕಾರಿ..!

ಹುಣಸೂರು: ಕಂದಾಯ ಇಲಾಖೆ ಭೂಮಿ ವಿಭಾಗದ ಸಿಬ್ಬಂದಿ ಎಡವಟ್ಟಿನಿಂದಾಗಿ ಬದುಕಿರುವ ರೈತನನ್ನು ದಾಖಲೆಯಲ್ಲಿ ಮರಣ ಹೊಂದಿದ್ದಾರೆಂದು ದಾಖಲಿಸಿದ್ದಲ್ಲದೆ, ಪ್ರಶ್ನಿಸಿದ ರೈತನಿಗೆ ಬದುಕಿರುವ ಬಗ್ಗೆ ದೃಢೀಕರಣ ಸಹಿತ ಅರ್ಜಿ ಸಲ್ಲಿಸಿದ್ದಲ್ಲಿ ತಿದ್ದುಪಡಿ ಮಾಡಿಕೊಡಲಾಗುವುದೆಂಬ ಉಚಿತ ಸಲಹೆ ನೀಡಿ ಕಳುಹಿಸಿದ್ದಾರೆ. ಹುಣಸೂರು ತಾಲೂಕಿನ ಹನಗೋಡು ಹೋಬಳಿ ಹಿಂಡಗುಡ್ಲು ಗ್ರಾಮದ ಸುಮತಿ ಅವರ ಪತಿ ರಮೇಶ್‌ರನ್ನೇ ಆರ್‌ಟಿಸಿಯಲ್ಲಿ ಸುಮತಿ ಲೇ. ರಮೇಶ್‌ ಎಂದು ದಾಖಲಿಸಿದ್ದು, ಬೇಜವಾಬ್ದಾರಿ ಉತ್ತರ ನೀಡಿದ ಸಿಬ್ಬಂದಿ ವಿರುದ್ಧ ಆಕ್ರೋಶಿತರಾಗಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ. … Continue reading ಜೀವಂತವಿದ್ದಾವರಿಗೆ ದಿವಂಗತ ಎಂದು ನೊಂದಣಿ ಮಾಡಿದ ಕಂದಾಯ ಅಧಿಕಾರಿ..!