ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ ಪ್ರತಿಫಲ: ರ್ಯಾಂಕಿಂಗ್‌ನಲ್ಲಿ 1ರಿಂದ 5ನೇ ಸ್ಥಾನಕ್ಕಿಳಿದ ಭಾರತ

National News: ಕಳೆದ ವರ್ಷ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ಹೋಗುವ ಭಾರತೀಯರ ಸಂಖ್ಯೆ ಹೆಚ್ಚಾಗಿತ್ತು. ಆ ಕಾರಣಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಭಾರತ ನಂಬರ್ 1 ರ್ಯಾಂಕಿಂಗ್‌ನಲ್ಲಿ ಇತ್ತು. ಆದರೆ ಪ್ರಧಾನಿ ಮೋದಿಯನ್ನು ಮಾಲ್ಡೀವ್ಸ್ ಸಂಸದರು, ಇಸ್ರೇಲ್ ಗೊಂಬೆ ಎಂದು ಹಂಗಿಸಿದ ಬಳಿಕ, ಭಾರತೀಯರು ಮೋದಿಗೆ ಸಪೋರ್ಟ್ ಮಾಡಿ, ಬಾಯ್ಕಾಟ್‌ ಮಾಲ್ಡೀವ್ಸ್ ಎಂಬ ಅಭಿಯಾನ ಶುರು ಮಾಡಿದರೋ, ಆಗ ಮಾಲ್ಡೀವ್ಸ್ ಪ್ರವಾಸೋದ್ಯಮ ನೆಲಕ್ಕಪ್ಪಳಿಸಿದೆ. ಈ ಕಾರಣಕ್ಕೆ ಈ ವರ್ಷ, ನಂಬರ್ 1 ಸ್ಥಾನದಲ್ಲಿದ್ದ ಭಾರತ 5ಕ್ಕೆ ಇಳಿದಿದೆ. ಈ ಮೂಲಕ … Continue reading ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ ಪ್ರತಿಫಲ: ರ್ಯಾಂಕಿಂಗ್‌ನಲ್ಲಿ 1ರಿಂದ 5ನೇ ಸ್ಥಾನಕ್ಕಿಳಿದ ಭಾರತ