ರಿಬ್ಬನ್ ಪಕೋಡಾ ಮಾಡೋದು ಹೇಗೆ ಗೊತ್ತಾ..?

ಪಕೋಡಾ ಅಂದ್ರೆ ಬಜ್ಜಿ ಅಂತಾನೇ ಎಲ್ಲರಿಗೂ ಗೊತ್ತಿರೋದು. ಆದ್ರೆ ಪ್ರತಿದಿನ ತಿನ್ನಬಹುದಾದ ಕುರುಕಲು ತಿಂಡಿಯನ್ನ ಕೂಡ ರಿಬ್ಬನ್ ಪಕೋಡ ಅಂತಾ ಕರೀತಾರೆ. ಇದನ್ನ ಕೂಡ ಕಡಲೆ ಹಿಟ್ಟಿನಿಂದಲೇ ತಯಾರಿಸುತ್ತಾರೆ. ಹಾಗಾದ್ರೆ ರಿಬ್ಬನ್ ಪಕೋಡಾ ತಯಾರಿಸಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ಕಡಲೆಹಿಟ್ಟು, ಅರ್ಧ ಸ್ಪೂನ್ ಅರಿಶಿನ, ಒಂದು ಸ್ಪೂನ್ ಖಾರದ ಪುಡಿ, ಒಂದು ಸ್ಪೂನ್ ಎಳ್ಳು, ಕಾಲು ಸ್ಪೂನ್ ವೋಮ, … Continue reading ರಿಬ್ಬನ್ ಪಕೋಡಾ ಮಾಡೋದು ಹೇಗೆ ಗೊತ್ತಾ..?