ಕಾಂತಾರಾ-2ಗೆ ಕುದುರೆ ಸವಾರಿ, ಕಲರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಬ್ಯುಸಿ.!

Movie News: ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿ ಮತ್ತು ನಟಿ ಸಪ್ತಮಿಗೌಡ ನಟನೆಯ ಕಾಂತಾರ ಚಿತ್ರ ಸಕ್ಸಸ್ ಕಂಡ ಬಳಿಕ, ಬೇಡಿಕೆ ಹೆಚ್ಚಾಗಿದೆ. ಕಾಂತಾರ 2 ಸ್ಕ್ರಿಪ್ಟ್ ರೆಡಿ ಮಾಡಿರುವ ರಿಷಬ್, ಇನ್ನು ಮುಂದೆ ನಿಮ್ಮೆದುರು ಬರುವುದು ಕಾಂತಾರ ಸಿಕ್ವೇಲ್ ಅಲ್ಲ ಪ್ರಿಕ್ವೇಲ್ ಎಂದಿದ್ದಾರೆ. ಅಂದರೆ ನೀವು ಈಗಾಗಲೇ ನೋಡಿರುವುದು ಕಾಂತಾರ ಪಾರ್ಟ್-2. ಇದಕ್ಕೂ ಮೊದಲು ಯಾವ ಘಟನೆ ನಡಯಿತು ಅನ್ನೋ ಬಗ್ಗೆ ಇನ್ನು ಮುಂದೆ ನೋಡಲಿದ್ದೀರಿ ಎಂದು ಹೇಳಿದ್ದರು. ಅದರಂತೆ ಕಾಂತಾರ ಕಥೆ ಬರಲಿದ್ದು, ಅದಕ್ಕಾಗಿ … Continue reading ಕಾಂತಾರಾ-2ಗೆ ಕುದುರೆ ಸವಾರಿ, ಕಲರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಬ್ಯುಸಿ.!