ನಟ ರಿಷಬ್‌ಗೆ ‘ವಿಶ್ವ ಶ್ರೇಷ್ಠ ಕನ್ನಡಿಗ ಪ್ರಶಸ್ತಿ’ ಪ್ರಧಾನ : ಪಂಚೆಯಲ್ಲಿ ಮಿಂಚಿದ ಕಾಂತಾರ ಶಿವ

Movie News: ನಟ, ನಿರ್ದೇಶಕ ರಿಷಬ್ ಶೆಟ್ಟಿ ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪಡೆದಿದ್ದಾರೆ. ಈ ವೇಳೆ ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ಉಪಸ್ಥಿತರಿದ್ದರು. ಕಾಂತಾರ ಫೇಮ್ ಬಳಿಕ ಡಿವೋಷನಲ್ ಸ್ಟಾರ್‌ ಆಗಿರುವ ರಿಷಬ್‌ ಶೆಟ್ಟಿ, ಎಲ್ಲಿ ಹೋದರೂ ಪಂಚೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾವು ಎಷ್ಟೇ ಫೇಮಸ್ ಆದರೂ, ನಮ್ಮತನವನ್ನು ನಮ್ಮ ಸಂಸ್ಕೃತಿಯನ್ನು ಬಿಡಬಾರದೆಂಬ ಸಂದೇಶ ಕೊಡುತ್ತಿರುವ ನಟ ರಿಷಬ್, ವಾಷಿಂಗ್ಟನ್‌ಗೂ ಕೂಡ ಶರ್ಟು ಪಂಚೆಯಲ್ಲೇ ಹೋಗಿದ್ದರು. ಇದೇ ಉಡುಗೆಯಲ್ಲೇ ಪ್ರಶಸ್ತಿ ಸ್ವೀಕಾರ … Continue reading ನಟ ರಿಷಬ್‌ಗೆ ‘ವಿಶ್ವ ಶ್ರೇಷ್ಠ ಕನ್ನಡಿಗ ಪ್ರಶಸ್ತಿ’ ಪ್ರಧಾನ : ಪಂಚೆಯಲ್ಲಿ ಮಿಂಚಿದ ಕಾಂತಾರ ಶಿವ