ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1

ದೂರ್ವಾಸ ಮುನಿ ಅಂದ್ರೆನೇ ಸಿಟ್ಟಿನ ಋಷಿಮುನಿ ಅನ್ನೋದು ಪೌರಾಣಿಕ ಕಥೆಯನ್ನ ಕೇಳಿದವರಿಗೆ ಮತ್ತು ಓದಿದವರಿಗೆ ಗೊತ್ತು. ನಾವು ಇಂದು ದೂರ್ವಾಸ ಮುನಿಗಳು ತಮ್ಮ 60 ಸಾವಿರ ಶಿಷ್ಯರೊಂದಿಗೆ ಅಯೋಧ್ಯೆಗೆ ಹೋದ ಕಥೆಯನ್ನ ಹೇಳಲಿದ್ದೇವೆ. ಒಮ್ಮೆ ದೂರ್ವಾಸ ಮುನಿಗಳು ತಮ್ಮ 60 ಸಾವಿರ ಶಿಷ್ಯರೊಂದಿಗೆ, ರಾಮನನ್ನು ನೋಡಲು ಅಯೋಧ್ಯೆಗೆ ಹೋರಟರು. ಆಗ ಅವರಿಗೊಂದು ಯೋಚನೆ ಬಂತು. ಸಾಕ್ಷಾತ್ ಶ್ರೀಮನ್ನಾರಾಯಣನೇ, ರಾಮನ ರೂಪ ಧರಿಸಿದ್ದಾರೆ. ಮತ್ತು ಈ ವಿಷಯ ನನಗಷ್ಟೇ ಗೊತ್ತು. ಆದರೆ ಪೂರ್ತಿ ಲೋಕಕ್ಕೆ ಅವರ ಶಕ್ತಿಯ ಬಗ್ಗೆ … Continue reading ದೂರ್ವಾಸ ಮುನಿಗಳ ವಿಚಿತ್ರ ಬೇಡಿಕೆಯನ್ನ ಶ್ರೀರಾಮ ಹೇಗೆ ನೆರವೇರಿಸಿದ ಗೊತ್ತಾ..? ಭಾಗ 1