ರಸ್ತೆಯಲ್ಲಿ ನಿಂತ ನೀರನ್ನು ಬಿಡಿಸುವಲ್ಲಿ ಬ್ಯುಸಿ ಟ್ರಾ,ಫಿಕ್ ಪೊಲೀಸರು…!

Banglore News: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಜನರ  ಜೀವನ ಅಸ್ತವ್ಯಸ್ತವಾಗಿದೆ. ಒಂದೆಡೆ ಮನೆಗಳಿಗೆ ನುಗ್ಗಿದ ಮಳೆ ನೀರು ಅವಾಂತರ ಸೃಷ್ಟಿಸಿದರೆ,  ಮತ್ತೊಂದೆಡೆ ರಸ್ತೆಗಳಿಂದ  ನಿಂತ ನೀರಿನಿಂದಾಗಿ ಮಾರುದ್ದ ಟ್ರಾಫಿಕ್  ಸಮಸ್ಯೆ ಎದುರಾಗುತ್ತಿದೆ. ಬೆಂಗಳೂರಿನಲ್ಲಿ ಒಂದೆಡೆ ಸಂಚಾರಕ್ಕೆ  ನಿಂತ ನೀರು ತೊಂದರೆಯಾಗಿರುವುದನ್ನು ಕಂಡು  ಟ್ರಾಫಿಕ್  ಪೊಲೀಸರು  ಮಾನವೀಯತೆ ಮೆರೆದಿದ್ದಾರೆ. ತಾವೇ ಸ್ವತಹ ರಸ್ತೆಗಿಳಿದು ನಿಂತಿದ್ದ ನೀರನ್ನು  ಹರಿಯುವಂತೆ  ರಸ್ತೆ ಬದಿಯಲ್ಲಿ ಹೊಂಡ ತೆಗೆಯಲು ಮುಂದಾಗಿದ್ದಾರೆ. ಕಬ್ಬಿಣದ ಸಲಕರಣೆ ಉಪಯೋಗಿಸಿ  ಸಂಚಾರಿ ಪೊಲೀಸರು ತಾವೇ ರಸ್ತೆಯಲ್ಲಿ ನಿಂತಿದ್ದ ನೀರನ್ನು … Continue reading ರಸ್ತೆಯಲ್ಲಿ ನಿಂತ ನೀರನ್ನು ಬಿಡಿಸುವಲ್ಲಿ ಬ್ಯುಸಿ ಟ್ರಾ,ಫಿಕ್ ಪೊಲೀಸರು…!