ರಸ್ತೆ ಮಧ್ಯೆ ಆನೆಗೆ ಕಾರಿನಲ್ಲಿ ಕೂರವಾಸೆ..! ಮುಂದೆ ನಡೆದದ್ದೇ ಬೇರೆ..!

Special News: ಕಾಡಾನೆಯಂದು  ರಸ್ತೆ ದಾಟುವಾಗ ಮಾಡಿದ ಚೇಷ್ಟೆಗೆ  ನೆಟ್ಟಿಗರು ಫಿದಾ ಆಗಿದ್ದಾರೆ. ಈ ವೀಡಿಯೋವನ್ನು 2.4 ಮಿಲಿಯನ್ ಜನರು ವೀಕ್ಷಿಸಿದ್ಧಾರೆ. ಹಾಗಿದ್ರೆ ಆನೆ ಏನು ಮಾಡಿರಬಹುದು ನೀವೇ ಯೋಚಿಸಿ… ಕಾಡಾನೆಯೊಂದು ಈ ವೀಡಿಯೋದಲ್ಲಿ ರಸ್ತೆದಾಟಿ ಹೋಗುತ್ತಿದೆ. ಅದು ಬರುವುದನ್ನು ನೋಡಿ ಕಾರೊಂದು ಅಲ್ಲೇ ನಿಂತಿದೆ. ಆ ಕಾರಿನ ಚಕ್ರಕ್ಕೆ ಪಾದವನ್ನೂರಿ ಈ ಆನೆ ಏರಲು ನೋಡುತ್ತದೆ ಆನೆ . ಸಾಧ್ಯವಾಗುವುದಿಲ್ಲ. ನಂತರ ಬಾನೆಟ್​ ಮೇಲೆ ಕುಳಿತುಕೊಳ್ಳಲು ನೋಡುತ್ತದೆ. ಅದೂ ಆನೆಗೆ ಸಮಾಧಾನವಾಗುವುದಿಲ್ಲ. ಆಮೇಲೆ ಕಾರನ್ನೇರಿ ಹತ್ತಿ … Continue reading ರಸ್ತೆ ಮಧ್ಯೆ ಆನೆಗೆ ಕಾರಿನಲ್ಲಿ ಕೂರವಾಸೆ..! ಮುಂದೆ ನಡೆದದ್ದೇ ಬೇರೆ..!