ದಿನೇ ದಿನೇ ಏರಿಕೆ ಯಾಗುತ್ತಿರುವ ಜನಸಂಖ್ಯೆಯಿಂದಾಗಿ ಮಹಾನಗರಿ ಬೆಂಗಳೂರಿನಲ್ಲಿ ಪ್ರತಿದಿನವೂ ಜನರ ಅನೂಕೂಲಕ್ಕಾಗಿ ಹಲವಾರು ರೀತಿಯಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿರುತ್ತವೆ ಅದರಲ್ಲಿ ರಸ್ತೆ ಕಾಮಗಾರಿಯೂ ಒಂದು ಪ್ರತಿವರ್ಷ ಬಜೆಟ್ ಮಂಡನೆ ಮಾಡುವ ಸಮಯದಲ್ಲಿ ಬೆಂಗಳೂರಿನ ರಸ್ತೆ ಅಭಿವೃದ್ದಿಗಾಗಿ ಪೊ್ರತಿವರ್ಷಕೋಟಿಗಟ್ಟಲೆ ಹಣವನ್ನು ಮೀಸಲಿಡಲಾಗುತ್ತೆ .ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ, ಹಾಗೂ ಗುಂಡಿ ಮುಚ್ಚಲು ಅಂತ ಕೋಟಿಗಟ್ಟಲೆ ಹಣವನ್ನು ಕಾಮಗಾರಿಗೆ ವ್ಯಯಿಸುತ್ತದೆ ಸರ್ಕಾರ .ಟೆಂಡರ್ ಅನ್ನು ಸಹ ಕರೆಯುತ್ತಾರೆ ಯಾರು ಸರಿಯಾಗಿ ಒಳ್ಳೆಯ ಗುಣಮಟ್ಟದ ಕೆಲಸವನ್ನು ಮಾಡುತ್ತಾರೆ ಅವರಿಗೆ ಟೆಂಡರ್ … Continue reading ರಸ್ತೆ ಹಾಳಾಗಿ ಹೋಗಿದೆ
Copy and paste this URL into your WordPress site to embed
Copy and paste this code into your site to embed